Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸೆಪ್ಟೆಂಬರ್‌ , ಅಕ್ಟೋಬರ್‌ ತಿಂಗಳಲ್ಲಿ ಸರಣಿ ಹಬ್ಬ
    News

    ಸೆಪ್ಟೆಂಬರ್‌ , ಅಕ್ಟೋಬರ್‌ ತಿಂಗಳಲ್ಲಿ ಸರಣಿ ಹಬ್ಬ

    adminBy adminAugust 30, 2024

    ಬ್ಯಾಂಕ್‌, ಸಹಕಾರಿ ಸಂಘಗಳಿಗೆ ರಜೆಗಳ ಮೇಲೆ ರಜೆ

    ಮಂಗಳೂರು: ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಹಬ್ಬಗಳ ಸರಣಿಯೇ ಇದ್ದು, ಬ್ಯಾಂಕಿಂಗ್‌ ಕ್ಷೇತ್ರಕ್ಕೆ ರಜೆಗಳ ಮೇಲೆ ರಜೆ ಇರಲಿದೆ. ಈ ಎರಡು ತಿಂಗಳಲ್ಲಿ ಸುಮಾರು 20 ದಿನಗಳಷ್ಟು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ರಜೆ ಇರಲಿದೆ.

    ಸೆಪ್ಟೆಂಬರ್‌ನಲ್ಲಿ ಗಣೇಶ ಚತುರ್ಥಿ, ಈದ್‌ ಮಿಲಾದ್‌, ಓಣಂ ಹಬ್ಬಗಳು ಇದ್ದು ಕೆಲವು ಮಹಾಪುರುಷರ ಜಯಂತಿಗಳೂ ಆಚರಣೆಯಾಗಲಿವೆ. ಇದಕ್ಕಾಗಿ ಸೆಪ್ಟೆಂಬರ್‌ ತಿಂಗಳೊಂದರಲ್ಲೇ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹತ್ತರಷ್ಟು ರಜೆ ಸಿಗಲಿದೆ. ಈ ಪೈಕಿ ಕೆಲವು ಜಯಂತಿಗಳು ಕರ್ನಾಟಕಕ್ಕೆ ಮಾತ್ರ ಅನ್ವಯವಾಗಲಿದೆ.

    https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK

    ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳ ಜೊತೆಗೆ ಕೆಲವು ಸ್ಥಳೀಯ ಹಬ್ಬಗಳಿಗೂ ಬ್ಯಾಂಕ್‌ಗಳಿಗೆ ರಜೆಗಳಿವೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳೂ ಸೇರಿ ಅರ್ಧ ತಿಂಗಳಷ್ಟು ರಜೆ ಸಿಗಲಿವೆ.

    ಸೆಪ್ಟೆಂಬರ್‌ ತಿಂಗಳ ರಜೆ

    ಸೆ. 1: ಭಾನುವಾರ  

    ಸೆ. 7: ಗಣೇಶ ಚತುರ್ಥಿ

    ಸೆ. 8: ಭಾನುವಾರ

    ಸೆ. 14: ಎರಡನೇ ಶನಿವಾರ  

    ಸೆ. 15: ಭಾನುವಾರ  

    ಸೆ. 16: ಈದ್‌ ಮಿಲಾದ್‌

    ಸೆ. 22: ಭಾನುವಾರ  

    ಸೆ. 28: ನಾಲ್ಕನೇ ಶನಿವಾರ  

    ಸೆ. 29: ಭಾನುವಾರ  

    ಅಕ್ಟೋಬರ್‌ ತಿಂಗಳ ರಜೆ

    ಅ. 2: ಗಾಂಧಿ ಜಯಂತಿ

    ಅ. 6: ಭಾನುವಾರ

    ಅ. 11: ಮಹಾನವಮಿ

    ಅ. 12: ವಿಜಯದಶಮಿ

    ಅ. 13: ಭಾನುವಾರ

    ಅ. 17: ವಾಲ್ಮೀಕಿ ಜಯಂತಿ

    ಅ. 26: ನಾಲ್ಕನೇ ಶನಿವಾರ

    ಅ. 27: ಭಾನುವಾರ

    ಅ. 31: ನರಕ ಚತುರ್ದಶಿ

    Bank Holiday Banking Co Operative ministry Cooperative Cooperative Department Eid Milad Ganesha Chaturthi Sahakara Spandana Spandana NEws Spandana Trust
    Previous Articleಚಂದ್ರಕಿಶೋರ್‌ ಜೈಸ್ವಾಲ್, ರೇಣು‌ ಯಾದವ್‌ ಅವರಿಗೆ ಪ್ರತಿಷ್ಠಿತ ಇಫ್ಕೋ ಸಾಹಿತ್ಯ ಪುರಸ್ಕಾರ
    Next Article ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆಗೆ ಯಶಸ್ಸು

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.