Close Menu
    Top News

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ
    News

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    adminBy adminSeptember 24, 2026

    ಸಿಂಧನೂರು: ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿ ನಿ., ಸಿಂಧನೂರು ಇದರ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಅಧ್ಯಕ್ಷರಾದ ಮಂಜುಳಾ ಪಾಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಅಧ್ಯಕ್ಷರಾದ ಮಂಜುಳಾ ಪಾಟೇಲ್ ಮಾತನಾಡಿ, ಸಹಕಾರಿಯ ಅಭಿವೃದ್ಧಿಗೆ ನಿರಂತರ ಮಾರ್ಗದರ್ಶನ ಮಾಡಿದ ಸಹಕಾರ ಇಲಾಖೆ ಮತ್ತು ಲೆಕ್ಕಪರಿಶೋಧನೆ ಕೈಗೊಂಡ ಲೆಕ್ಕಪರಿಶೋಧಕರಿಗೆ ಹಾಗೂ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು. ಸಹಕಾರಿಯು ಸದರಿ ಸಾಲಿನಲ್ಲಿ ರೂ.23,87,408 ಲಾಭ ಗಳಿಸಿದ್ದು ಸಮಯಕ್ಕೆ ಸರಿಯಾಗಿ ವಿವಿಧ ಸಾಲಗಳನ್ನು ಮರುಪಾವತಿ ಮಾಡಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅನ್ನಪೂರ್ಣಮ್ಮ ನಾಗರಬೆಂಚಿಯವರು ಸದಸ್ಯರಿಗೆ ಶೇರ್ ಲಾಭಾಂಶವಾಗಿ ಶೇಕಡಾ 16 ಡಿವಿಡೆಂಡ್ ಘೋಷಣೆ ಮಾಡಿದರು. ದೇವಿರಮ್ಮ ಮುಂಗಡ ಬಜೆಟ್ ಅನ್ನು ಮಂಡಿಸಿದರು. ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಕೆಲವು ಸದಸ್ಯರು ಸಲಹೆ ಸೂಚನೆ ನೀಡುವುದರ ಮೂಲಕ ಸಹಕಾರಿಯು ಇನ್ನು ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಾಗರತ್ನ ಬಂಗಾರ್ ಶೆಟ್ಟರ್, ಪುಷ್ಪಾವತಿ ಖಂಡಿಮಠ, ಪದ್ಮಾ ವಿ.ಸಿ ಪಾಟೀಲ್, ಕಾವ್ಯಾ ಮೇಟಿ, ನಂದಿನಿ ಜವಳಿ, ಹೇಮಲತಾ ಜೋಳದ ರಾಶಿ, ರೇಖಾ ವೆಂಕಟೇಶ್, ಶಿಲ್ಪಾ ಸಿದ್ದರಾಮೇಶ, ರೇಣುಕಾ ರಂಗಪ್ಪ, ಚಂದ್ರಮ್ಮ ರಾಮಣ್ಣ, ಮುಖ್ಯ ಕಾರ್ಯನಿರ್ವಾಹಕ ಮಲ್ಲನಗೌಡ ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Banking Co Operative ministry Cooperative Cooperative Department Cooperative Registrar Kirana Swasahaya Souharda Sahakari Sindhanuru
    Previous Articleರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ
    Next Article ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    Related Posts

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.