ಶಿವಮೊಗ್ಗ: ಸಿರಿಗಂಧ ಮಹಿಳಾ ಪತ್ತಿನ ಸಹಕಾರ ಸಂಘ ಶಿಕಾರಿಪುರ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಇತ್ತೀಚೆಗೆ ನಡೆದಿದೆ.
https://chat.whatsapp.com/EbVKVnWB6rlHT1mWtsgbch
ಸಾಮಾನ್ಯ ಕ್ಷೇತ್ರದಿಂದ ಲೋಲಾಕ್ಷಮ್ಮ (ಕಲ್ಮನೆ ಶಿಕಾರಿಪುರ), ಶಾಂತಲಾ ಬಿ(ಶಿಕಾರಿಪುರ), ಅಕ್ಕಮಹಾದೇವಿ(ಬೆಲವಂತನಕೊಪ್ಪ, ಸೊರಬ), ಶಶಿಕಲಾ (ಈಸೂರು), ಲಲಿತಮ್ಮ(ಈಸೂರು), ಮೀನಾಕ್ಷಿ (ಶಿವಮೊಗ್ಗ), ಲಲಿತಾ(ಗೌತಮಪುರ, ಸಾಗರ), ಗಂಗಮ್ಮ(ಗೌತಮಪುರ), ಗೀತಾ(ಅಂಜನಾಪುರ), ಶಶಿಕಲಾ(ಕಾಗಿನಲ್ಲಿ ಶಿಕಾರಿಪುರ), ಲತಾ(ಶಿಕಾರಿಪುರ), ಮಂಜುಳಾ(ಚಿನ್ನಿಕಟ್ಟಿ, ಹೊನ್ನಾಳಿ), ಪದ್ಮಾವತಿ(ಈಸೂರು) ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎಯಿಂದ ಶಾಂತಮ್ಮ(ಕಲ್ಮನೆ), ಹಿಂದುಳಿದ ವರ್ಗ ಪ್ರವರ್ಗ ಬಿಯಿಂದ ರತ್ನಮ್ಮ(ಅರಿಶಿಣಗೆರೆ, ಶಿಕಾರಿಪುರ), ಪರಿಶಿಷ್ಟ ಪಂಗಡದಿಂದ ಸುಭದ್ರಮ್ಮ(ಕಲ್ಮನೆ) ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com