ಹಿರಿಯೂರು: ಇಲ್ಲಿನ ವೀರಶೈವ ಪತ್ತಿನ ಸಹಕಾರ ಸಂಘದ 2025-30ನೇ ಸಾಲಿಗೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಿ.ಸಿದ್ದರಾಮಣ್ಣ, ಉಪಾದ್ಯಕ್ಷರಾಗಿ ವಕೀಲ ಕೆ.ಮಹಂತೇಶ್ ಆಯ್ಕೆಯಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಚುನಾವಣಾಧಿಕಾರಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ ಇದನ್ನು ಘೋಷಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಸಂದರ್ಭ ನಿರ್ದೇಶಕರಾದ ಎಸ್.ಬಿ.ಶಿವಕುಮಾರ್ ಸಿ.ಸಿದ್ದರಾಮಣ್ಣ, ಸಿದ್ದಗಂಗಯ್ಯ , ಜಿ.ಎಸ್ ಸೊಮಶೇಖರ್, ಡಿ.ಎಸ್.ಮಹೇಶ್, ಆರ್.ಟಿ.ನಾಗರಾಜ್, ವಿ.ಮಲ್ಲಿಕಾರ್ಜುನಪ್ಪ ಎಂ.ರಂಗಪ್ಪ, ವಿ.ಮಂಜುನಾಥ್, ಉಗ್ರನರಸಿಂಹಯ್ಯ, ಎ.ವಿ.ಸಿದ್ದರಾಮಣ್ಣ, ಸಿದ್ದಗಂಗಯ್ಯ, ಬಿ.ರತ್ನಮ್ಮ, ವಿ.ನಿರ್ಮಲ ಮಂಜುನಾಥ್ ಹಾಗೂ ವ್ಯವಸ್ಥಾಪಕರಾದ ವಿ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com