Close Menu
    Top News

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    October 27, 2026

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    October 27, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ
    News

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    adminBy adminOctober 27, 2026

    ಸುಳ್ಯ: ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಮ್ಯಾರಥಾನ್‌ ಸ್ಪರ್ಧೆ ಆಯೋಜಿಸಲಾಯಿತು. ಆರೋಗ್ಯಕರ ಜೀವನಕ್ಕೆ ಮ್ಯಾರಥಾನ್‌ ಒಂದು ಹೆಜ್ಜೆ ಎಂಬ ಧ್ಯೇಯದೊಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.

    https://chat.whatsapp.com/FCEnlTkAKCC0MGPhXtX4i4
    ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮ್ಯಾರಥಾನ್‌ ಓಟಗಾರ ವಿನಯ ನಾರಾಲು ಸ್ಪರ್ಧೆಗೆ ಚಾಲನೆ ನೀಡಿದರು. ಸುಳ್ಯ ಸಿಎ ಬ್ಯಾಂಕ್‌ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಪಾಧ್ಯಕ್ಷ ಪುರುಷೋತ್ತಮ ಕಾಡುಸೊರಂಜ, ನಿರ್ದೇಶಕರುಗಳಾದ ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮೇಲ್ಮನೆ, ರಾಜಣ್ಣ ಪೇರಾಲುಮೂಲೆ, ಲಿಂಗಪ್ಪ ಬದಿಕಾನ, ಜಯಶ್ರೀ ಚೌಟಜೆ, ತುಳಸಿನಿ ದೇವರಗುಂಡ, ಆಶಿಕ್ ದೇವರಗುಂಡ, ಶಶಿಧರ ಕಲ್ಲಡ್ಕ ಸದಾನಂದ ಮಡಿವಾಳಮೂಲೆ, ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿಮನೆ, ರಾಮಕೃಷ್ಣ ರೈ ಪೇರಾಲಗುತ್ತು, ಪಂಚಾಯತ್ ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸುಮಾರು 175 ಸ್ಪರ್ದಾಳುಗಳು ಭಾಗವಹಿಸಿದ್ದರು. ಸಂಘದ ಮುಖ್ಯದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ಸ್ವಾಗತಿಸಿದರು.

     

    Cooperative Cooperative Department Cooperative Registrar Mandekolu Pacs Marathon Sahakara Saptaha Suresh Kanemaradka Vikram Adpangaya
    Previous Articleವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    Related Posts

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    October 27, 2026

    ಆತ್ಮಶಕ್ತಿ ಸಹಕಾರಿ ಸಂಘದ ಸಮಾಜಮುಖಿ ಕೆಲಸಗಳು ಶ್ಲಾಘನೀಯ

    October 27, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    October 27, 2026

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    October 27, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.