Close Menu
    Top News

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಿರ್ದೇಶಕರು, ಸಿಬ್ಬಂದಿಗೆ ಕ್ಲಸ್ಟ‌ರ್ ತರಬೇತಿ ಶಿಬಿರ
    News

    ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಿರ್ದೇಶಕರು, ಸಿಬ್ಬಂದಿಗೆ ಕ್ಲಸ್ಟ‌ರ್ ತರಬೇತಿ ಶಿಬಿರ

    adminBy adminOctober 8, 2026

    ಸುರತ್ಕಲ್‌: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಹಾಗೂ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ ಜಂಟಿ ಸಹಭಾಗಿತ್ವದಲ್ಲಿ ಸಹಕಾರ ಸಂಘಗಳ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಕ್ಲಸ್ಟರ್ ತರಬೇತಿ ಶಿಬಿರವು ಇತ್ತೀಚೆಗೆ ಸುರತ್ಕಲ್ ಕುಲಾಲ ಸಂಘದ ಸರ್ವಜ್ಞ ಮಿನಿ ಹಾಲ್ ನಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ನಾಗೇಶ್ ಕುಲಾಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ ಭಾಗವಹಿಸಿದ್ದರು. ಸಹಕಾರಿ ಸಂಘದಲ್ಲಿ ನಿರ್ದೇಶಕರ ಹಾಗೂ ಸಿಬ್ಬಂದಿಯ ಕಾರ್ಯತತ್ಪರತೆ ಎಂಬ ವಿಷಯದ ಬಗ್ಗೆ ಮೂಡುಬಿದಿರೆಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ ಉಪನ್ಯಾಸಕಿ ಬಿಂದು ನಾಯರ್ ಉಪನ್ಯಾಸ ನೀಡಿದರು.
    ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಮುದ್ದು ಎಸ್ ಮೂಲ್ಯ, ಮೋಹನ್ ಐ ಮೂಲ್ಯ, ಗಂಗಾಧರ್ ಬಂಜನ್ ಕುಳಾಯಿ, ಭೋಜ ಬಂಗೇರ ಕೆ., ವಾಸು ಬಂಜನ್, ಬಾಬುಚಂದ್ರ ಐ, ದಯಾನಂದ ಪಡ್ರೆ ಹಾಗೂ ಉಷಾ ಬಂಗೇರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮೂಲ್ಯ, ಆಂತರಿಕ ಲೆಕ್ಕಪರಿಶೋಧಕರಾದ ಜಗಜೀವನ್ ದಾಸ್ ಉಪಸ್ಥಿತರಿದ್ದರು. ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ರವೀಂದ್ರ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

    Cooperative Cooperative Registrar Dakshina kannada jilla Sahakara Union Karnataka Rajya Sahakara Mahamandala Nagesh Kulal S V Hiremat Sahakara Spandana Swarna Kumbha Vividhoddesha Sahakara Sangha Suratkal
    Previous Articleಶ್ರೀಶಾ ಸೌಹಾರ್ದ ಸಹಕಾರಿ ಸಂಘ ಅರ್ಧ ಆರ್ಥಿಕ ವರ್ಷದ ಅಂತ್ಯಕ್ಕೆ ಸೊಸೈಟಿಯ ಲಾಭಾಂಶ ಶೇ.35 ಏರಿಕೆ
    Next Article ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    Related Posts

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.