Close Menu
    Top News

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ
    News

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    adminBy adminSeptember 24, 2026

    ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಬುಧವಾರ ಬ್ಯಾಂಕಿನ ಅಧ್ಯಕ್ಷರಾದ ಎ.ಲೋಕೇಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಬ್ಯಾಂಕಿನ ಅಧ್ಯಕ್ಷರಾದ ಎ.ಲೋಕೇಶ್ ಭಂಡಾರಿ ಮಾತನಾಡಿ, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗೆ ಪ್ರಸಕ್ತ ವರದಿ ಸಾಲ್ಲಿನ ರಾಜ್ಯದ ಅಪೆಕ್ಸ್‌ ಬ್ಯಾಂಕ್‌ ಪುರಸ್ಕಾರ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಾಧನಾ ಪುರಸ್ಕಾರ ಮತ್ತು ಉತ್ತಮ ಆಡಳಿತಾತ್ಮಕ ಬ್ಯಾಂಕ್‌ ಪುರಸ್ಕಾರಗಳು ಸೇರಿ ಮೂರು ಪ್ರಮುಖ ಪ್ರಶಸ್ತಿಗಳು ಬಂದಿವೆ. ಇದು ಬ್ಯಾಂಕಿನ ಉತ್ತಮ ಆಡಳಿತಕ್ಕೆ ನಿದರ್ಶನವಾಗಿದೆ. ಬ್ಯಾಂಕ್ ವರದಿ ಸಾಲಿನಲ್ಲಿ ರೂ.1,178 ಕೋಟಿ ವ್ಯವಹಾರ ನಡೆಸಿ, ರೂ. 4.35 ಕೋಟಿ ಪಾಲು ಬಂಡವಾಳ ಹೊಂದಿದ್ದು, ರೂ. 232 ಕೋಟಿ ಠೇವಣಿ ಹೊಂದಿದ್ದು ಹಾಗೂ ಸಾಲ ರೂ.188 ಕೋಟಿ ನೀಡಿದೆ. ರೂ. 2,84,04,133.91 ಲಾಭ ಗಳಿಸಿದೆ ಎಂದು ಹೇಳಿ ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಿಸಿದರು.


    ಬ್ಯಾಂಕಿನ ಹಿರಿಯ ಸದಸ್ಯರನ್ನು ಆಯ್ದು ಪುರಸ್ಕರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರೀತಮ್ ಪಿ ಪೂಜಾರಿ ಇವರು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಬ್ಯಾಂಕಿನ ಉಪಾಧ್ಯಕ್ಷ ಎಸ್.ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮಾ ಸುಮಂತ್ ರಾವ್, ನೇಮಿರಾಜ್ ಶೆಟ್ಟಿ, ಶ್ರೀರಂಜಿನಿ, ಗಣೇಶ್ ಶೆಟ್ಟಿ, ಸೀತೇಶ್ ಕೊಂಡೆ, ಶರ್ಮಿಳಾ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುಮಂತ್‌ ರಾವ್ ವಂದಿಸಿದರು.

    A Lokesh Bhandary Banking Co Operative ministry Cooperative Cooperative Department Cooperative Registrar Kavooru Vyavasay Seva Sahakari Sangha
    Previous Articleಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    Related Posts

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.