Close Menu
    Top News

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ
    News

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    adminBy adminSeptember 22, 2026

    ಬ್ರಹ್ಮಾವರ: ಹೇರಾಡಿಯ ಅನನ್ಯ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸಂಸ್ಥೆಯ ಅಧ್ಯಕ್ಷರಾದ ಹರೀಶ್‌ ಬಾರ್ಕೂರು ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು 1.37 ಕೋಟಿ ರೂ. ವ್ಯವಹಾರ ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 13.31 ಲಕ್ಷ ರೂ. ಪಾಲು ಬಂಡವಾಳ, 6.63 ಕೋಟಿ ರೂ. ಸಾಲ ವಿತರಿಸಿದೆ. ಸಂಸ್ಥೆಯು 17.72 ಲಕ್ಷ ರೂ. ಲಾಭ ದಾಖಲಿಸಿದ್ದು, “ಎʼʼ ವರ್ಗದ ಸದಸ್ಯರಿಗೆ ಶೇ.15 ಡಿವಿಡೆಂಡ್‌ ನೀಡಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ 36 ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಘಾ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕರಾದ ಸಂತೋಷ ದೇವಾಡಿಗ, ಸಂತೋಷ್‌ ಪೂಜಾರಿ, ಸಂದೇಶ ಶೆಟ್ಟಿ, ರಾಜೇಂದ್ರ, ರಜನಿಕಾಂತ್‌, ಮಲ್ಲಿಕಾ, ಅನಿತಾ ಪಿರೇರ, ನಾಗೇಂದ್ರ, ಮಣಿಕಂಠ, ನಿಖಿಲ್‌ ಕೆ.ಎಂ., ಸುಧಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ವರ್ಗದವರು ಸಹಕರಿಸಿದರು. ನಿರ್ದೇಶಕ ರಾಜೇಂದ್ರ ವಂದಿಸಿದರು.

    Ananya Souharda Sahakari Sangha Heradi Co Operative ministry Cooperative Cooperative Department Cooperative Registrar
    Previous Articleಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ
    Next Article ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    Related Posts

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026

    ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ

    September 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.