Close Menu
    Top News

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 21, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
    News

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    adminBy adminSeptember 21, 2026

    ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

    https://chat.whatsapp.com/FCEnlTkAKCC0MGPhXtX4i4
    ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡಿ, ನಮ್ಮ ಸೌಹಾರ್ದ ಸಹಕಾರಿಯು ಏಳು ವರ್ಷಗಳನ್ನು ಪೂರೈಸಿ ಯಶಸ್ವಿ ಎಂಟನೇ ವರ್ಷಕ್ಕೆ ಪದಾರ್ಪಣೆಗೊಂಡಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 210.20 ಕೋಟಿ ವ್ಯವಹಾರ ನಡೆಸಿ, ರೂ.73.61 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
    ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಗಂಗಾಧರ ಗೌಡ, ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಕೆ.ಜಯಂತ್ ಗೌಡ ಗುರಿಪಳ್ಳ, ಸುಂದರ ಗೌಡ, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್ ಗೌಡ, ಚೇತನಾ ಚಂದ್ರಶೇಖ‌ರ್ ಗೌಡ ಉಪಸ್ಥಿತರಿದ್ದರು.
    2025-26ನೇ ಸಾಲಿನ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ವರ್ಗದವರಾದ ನಿತಿನ್ ಗೌಡ ಸುರುಳಿ, ದೀಕ್ಷಿತ್ ಗೌಡ ಕೆಳಗಿನ ಕಲ್ಲಾಜೆ, ರೂಪಲತಾ ಗೌಡ ಶಿಬಾಜೆ, ಭವ್ಯ ಗೌಡ, ಶ್ರೀನಾಥ್ ಗೌಡ ಪಟ್ರಮೆ, ಸುಧಾಕರ ಗೌಡ ಹಾಲೆದಡಿ, ಜಿತೇಶ್ ಗೌಡ ಅಡ್ಯಾಡಿ, ಅಶ್ವಿತಾ ಕುಕ್ಕಿಮಾರು, ನಿಕಿಲಾ, ಮನ್ನಡ್ಕ, ಪುಣ್ಯ ಗುಂಡಿಗದ್ದ, ನಿರೀಕ್ಷಾ ರಂಜಾಳ, ಗುರುಪ್ರಸಾದ್ ಅರಳಿ ಸಹಕರಿಸಿದರು. ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು. ನಿರ್ದೇಶಕ ದಾಮೋದರ ಗೌಡ ಸುರುಳಿ ವಂದಿಸಿದರು.

    Banking Co Operative ministry Cooperative Cooperative Department Cooperative Registrar Ranjan gowda Shree Kalabhairaveshwara Okkaliga Gowdara Credit Souharda Sahakari Sangha Ujire
    Previous Articleಕೆನರಾ ದೈವಜ್ಞ ಸೌಹಾರ್ದ ಪತ್ತಿನ ಸಹಕಾರಿ ಸಂಘ ಭಟ್ಕಳ ವಾರ್ಷಿಕ ಸಾಮಾನ್ಯ ಸಭೆ
    Next Article ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    Related Posts

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಕೆನರಾ ದೈವಜ್ಞ ಸೌಹಾರ್ದ ಪತ್ತಿನ ಸಹಕಾರಿ ಸಂಘ ಭಟ್ಕಳ ವಾರ್ಷಿಕ ಸಾಮಾನ್ಯ ಸಭೆ

    September 21, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 21, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.