Close Menu
    Top News

    ಸುಲಭ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಾವುಂದ ಮಹಾಸಭೆ: 63 ಲಕ್ಷ ರೂ. ಲಾಭ, ಶೇ. 15 ಡಿವಿಡೆಂಡ್

    September 17, 2026

    ಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘ ಮೂರನೇ ವಾರ್ಷಿಕ ಮಹಾಸಭೆ

    September 17, 2026

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸುಲಭ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಾವುಂದ ಮಹಾಸಭೆ: 63 ಲಕ್ಷ ರೂ. ಲಾಭ, ಶೇ. 15 ಡಿವಿಡೆಂಡ್
    News

    ಸುಲಭ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಾವುಂದ ಮಹಾಸಭೆ: 63 ಲಕ್ಷ ರೂ. ಲಾಭ, ಶೇ. 15 ಡಿವಿಡೆಂಡ್

    adminBy adminSeptember 17, 2026

    ನಾವುಂದ: ಇಲ್ಲಿನ ಸುಲಭ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಸುಮಾರು 151 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದ್ದು, ರೂಪಾಯಿ 63,20,247.74 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಸೂಲಿಯಣ್ಣ ಶೆಟ್ಟಿ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಕಛೇರಿ ಆವರಣದಲ್ಲಿ ಜರಗಿದ 2025-26ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಾರಭವಾಗಿ 12 ವರ್ಷ ಪೂರ್ಣಗೊಳಿಸಿ ಒಟ್ಟಾರೆ 151 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, 1.38 ಕೋಟಿ ಪಾಲು ಬಂಡವಾಳ ಸಂಗ್ರಹಿಸಿ, 15.36 ಕೋಟಿ ಠೇವಣಿ ಸಂಗ್ರಹಿಸಿ 15.98 ಕೋಟಿ ಸಾಲ ನೀಡಲಾಗಿದೆ. ಸದಸ್ಯರ, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ನಿವೇಶನವನ್ನು ಹೊಂದುವ ಗುರಿ ಇಡಲಾಗಿದೆ ಎಂದರು.
    ಸಂಘದ ಉಪಾಧ್ಯಕ್ಷರಾದ ಕೆ.ಬಾಲಕೃಷ್ಣ ಶ್ಯಾನುಭೋಗ್, ನಿರ್ದೇಶಕರಾದ ಅಶೋಕ ಶೆಟ್ಟಿ, ಕೆ.ಭುಜಂಗ ಶೆಟ್ಟಿ, ಸಮರ ಶೆಟ್ಟಿ, ಚಂದ್ರೇಶ ಶೆಟ್ಟಿ, ಹೆಚ್. ಉದಯಕುಮಾರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಎಸ್.ಮಲ್ಲಿಕಾ ಶೆಟ್ಟಿ, ಜ್ಯೋತಿ ವಿ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರದೀಪ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ಕೆ. ಬಾಲಕೃಷ್ಣ ಶ್ಯಾನುಭೋಗ್ ವಂದಿಸಿದರು. ಸಿಬ್ಬಂದಿಗಳಾದ ರವಿಕಿರಣ ಪೂಜಾರಿ ಮತ್ತು ಪ್ರಭಾವತಿ ಶೆಟ್ಟಿ ಸಹಕರಿಸಿದರು.

    Banking Cooperative Cooperative Department Cooperative Registrar Sooliyanna Shetty Sulabha Vividhoddesha Souharda Sahakari Sangha Navunda
    Previous Articleಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘ ಮೂರನೇ ವಾರ್ಷಿಕ ಮಹಾಸಭೆ

    Related Posts

    ಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘ ಮೂರನೇ ವಾರ್ಷಿಕ ಮಹಾಸಭೆ

    September 17, 2026

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸುಲಭ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಾವುಂದ ಮಹಾಸಭೆ: 63 ಲಕ್ಷ ರೂ. ಲಾಭ, ಶೇ. 15 ಡಿವಿಡೆಂಡ್

    September 17, 2026

    ಸೈಂಟ್ ಅಲ್ಫೋನ್ಸಾ ಸೌಹಾರ್ದ ಸಹಕಾರಿ ಸಂಘ ಮೂರನೇ ವಾರ್ಷಿಕ ಮಹಾಸಭೆ

    September 17, 2026

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.