ಮಂಗಳೂರು: ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ನಿಯಮಿತ, ಶೇಡಿಗುರಿ, ಮಂಗಳೂರು ಇದರ ಆಡಳಿತ ಮಂಡಳಿಯ 2024-2029ರ ಅವಧಿಗೆ ಚುನಾವಣೆ ನಡೆದು 13 ಸದಸ್ಯರು ಅವಿರೋಧವಾಗಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಈ ಪೈಕಿ ಗುರುವಾರ ನಡೆದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ರವೀಂದ್ರನಾಥ್ ಶೆಟ್ಟಿ ಅಧ್ಯಕ್ಷರಾಗಿ, ದಿನಕರ ಪೂಂಜ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರವೀಂದ್ರನಾಥ್ ಶೆಟ್ಟಿ, ದಿನಕರ ಪೂಂಜ ಜೊತೆಗೆ, ಕೆ.ಟಿ. ರೈ, ಉದಯ ಕುಮಾರ, ಟಿ.ವಿ. ರೈ, ಕೆ.ನರೇಂದ್ರನಾಥ ಕಾಮತ್, ಶಾಲಿನಿ ಶೆಟ್ಟಿ, ಪ್ರೇಮನಾಥ ಜಿ, ಶಾಮಸುಂದರ ರಾವ್, ಶೋಭಾ ರಾವ್, ಜೆ.ವಿ ಶೆಟ್ಟಿ, ಸದಾಶಿವ ವಿ.ಎಸ್, ದಿನಕರ್ ರೈ ನಿರ್ದೇಶಕರಾಗಿ ಇರಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com