Close Menu
    Top News

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    October 30, 2026

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಲ್ಲಿ ನವೆಂಬರ್‌ 1ರಂದು ಸಹಕಾರಿ ಕ್ರೀಡೋತ್ಸವ
    News

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಲ್ಲಿ ನವೆಂಬರ್‌ 1ರಂದು ಸಹಕಾರಿ ಕ್ರೀಡೋತ್ಸವ

    adminBy adminOctober 29, 2026

    ಸುಳ್ಯ: 73ನೇ ಸಹಕಾರ ಸಪ್ತಾಹದ ಅಂಗವಾಗಿ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನವೆಂಬರ್‌ 1ರ ಭಾನುವಾರ ಸುಳ್ಯ ತಾಲೂಕು ಮಟ್ಟದ ಸಹಕಾರಿ ಕ್ರೀಡೋತ್ಸವ ಆಯೋಜಿಸಲಾಗಿದೆ.

    https://chat.whatsapp.com/FCEnlTkAKCC0MGPhXtX4i4
    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿ ಕ್ರೀಡೋತ್ಸವ ನಡೆಯಲಿದ್ದು ಬೆಳಗ್ಗೆ 9 ಗಂಟೆಯಿಂದ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಮತ್ತು ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರತ್ಯೇಕವಾಗಿ ಕ್ರೀಡೆಗಳು ನಡೆಯಲಿವೆ. ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿ ವಿಭಾಗದ ಪುರುಷರಿಗೆ 30 ಗಜಗಳ ಎಂಟು ಜನರ ನೇರ ಸಿಕ್ಸರ್‌ ಕ್ರಿಕೆಟ್‌ ಪಂದ್ಯ, ಮಹಿಳೆಯರಿಗೆ ಲಕ್ಕಿ ಗೇಮ್‌, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಗುಂಡೆಸೆತ ಸ್ಪರ್ಧೆಗಳು ನಡೆಯಲಿವೆ. ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಗುಂಡೆಸೆತ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಎರಡೂ ವಿಭಾಗದ ಹಗ್ಗಜಗ್ಗಾಟದಲ್ಲಿ ಏಳು ಮಂದಿ ಆಟಗಾರರಿಗೆ ಸೀಮಿತವಾಗಿರುತ್ತದೆ ಎಂದು ಮಂಡೆಕೋಲು ಪ್ಯಾಕ್ಸ್‌ನ ಪ್ರಕಟಣೆ ತಿಳಿಸಿದೆ.

     

    Cooperative Cooperative Registrar Mandekolu Pacs Sahakari Kreedotsava Suresh Kanemaradka
    Previous Articleಸೇವಾ ಮನೋಭಾವದ ಕೆಲಸ, ಎಲ್ಲರಿಗೂ ಪೂರ್ಣ ಆನಂದ
    Next Article ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    Related Posts

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    October 30, 2026

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಳೆ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಶಿರ್ವದಲ್ಲಿ ಉದ್ಘಾಟನೆ

    October 30, 2026

    ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ (NAFSCOB) ನಿರ್ದೇಶಕ ಮಂಡಳಿ ಚುನಾವಣೆ: ಕರ್ನಾಟಕದಿಂದ ಕೆ.ಎನ್. ರಾಜಣ್ಣ ಕಣಕ್ಕೆ

    October 30, 2026

    ಪ್ರಿಯದರ್ಶಿನಿ ಸೊಸೈಟಿಯ ಸಮಾಜಮುಖಿ ಕಾರ್ಯಕ್ರಮಗಳು ಅಭಿನಂದನೀಯ

    October 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.