Close Menu
    Top News

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026

    ಪಂಚಶಕ್ತಿ ವಿವಿಧೋದ್ದೇಶ ಸಹಕಾರಿಗೆ 13 ಲಕ್ಷ ರೂ. ಲಾಭ

    September 23, 2026

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪಂಚಶಕ್ತಿ ವಿವಿಧೋದ್ದೇಶ ಸಹಕಾರಿಗೆ 13 ಲಕ್ಷ ರೂ. ಲಾಭ
    News

    ಪಂಚಶಕ್ತಿ ವಿವಿಧೋದ್ದೇಶ ಸಹಕಾರಿಗೆ 13 ಲಕ್ಷ ರೂ. ಲಾಭ

    adminBy adminSeptember 23, 2026

    ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 2025-26ನೇ ಸಾಲಿನಲ್ಲಿ 13 ಲಕ್ಷ ರೂ. ಲಾಭ ಗಳಿಸಿದ್ದು, ಶೇ.12 ಡಿವಿಡೆಂಡ್ ನೀಡಲಾಗವುದು ಎಂದು ಅಧ್ಯಕ್ಷ ರಂಜಿತ್ ಪೂಜಾರಿ ಘೋಷಿಸಿದರು.

    https://chat.whatsapp.com/FCEnlTkAKCC0MGPhXtX4i4
    ಭಾನುವಾರ ನಡೆದ 12ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ರಾಜಶೇಖರ್ ಮಧ್ಯಸ್ಥ ಮಹಾಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕ ಸುರೇಶ್ ಪೂಜಾರಿ 2024-25ನೇ ಸಾಲಿನ ಮಹಾಸಭೆಯ ನಡಾವಳಿ ಓದಿದರು. ಗಣೇಶ್ ಆರ್.ನಾಯ್ಕ 2025-26ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಜೆಟ್‌ಗಿಂತ ಹೆಚ್ಚಾದ ಖರ್ಚಿನ ಕುರಿತು ಸ್ವಾತಿ ಮಂಡಿಸಿ ಮಂಜೂರಾತಿ ಪಡೆದುಕೊಂಡರು. ನಿರ್ದೇಶಕ ರಾಜೇಂದ್ರ ಬಿ. ಲಾಭಾಂಶ ವಿಂಗಡಿಸಿದರು. ಶರತ್ ಜೆ.ಶೆಟ್ಟಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಲೆಕ್ಕಪರಿಶೋಧನೆ ಮಂಡಿಸಿದರು. ರೇಖಾ ಕೋಟ್ಯಾನ್ ಮಾಹಿತಿ ನೀಡಿದರು. ಪ್ರತಿಭಾ ಸ್ವಸಹಾಯ ತಂಡದ ಮೂರು ವರ್ಷದ ಲಾಭಾಂಶ ಮಂಡಿಸಿದರು. ನಿರ್ದೇಶಕರಾದ ರವೀಂದ್ರ ಕರ್ಕೇರ, ರತ್ನಾಕರ ಪೂಜಾರಿ, ನಾಗೇಶ್ ನಾಯಕ್, ಮೀನಾಕ್ಷಿ ಎಸ್.ಅಂಚನ್ ಉಪಸ್ಥಿತರಿದ್ದರು. ನಿರ್ದೇಶಕ ರಮೇಶ ಎಸ್.ಶೆಟ್ಟಿ ಸ್ವಾಗತಿಸಿದರು. ಗೋಪಾಲ್ ಶೆಟ್ಟಿಗಾರ್ ನಿರೂಪಿಸಿದರು. ನಿರ್ದೇಶಕಿ ಉಷಾ ಭಂಡಾರಿ ವಂದಿಸಿದರು.

    ವಿದ್ಯಾರ್ಥಿವೇತನ ವಿತರಣೆ:
    ಎಸ್ಸೆಸ್ಸೆಲ್ಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉತ್ತಮ ಗ್ರಾಹಕರಾದ ಎಂ.ಎಸ್.ಜೈನುದ್ದೀನ್, ಬಿಸಿಸಿ ವಿದ್ಯಾಗಿರಿ, ಶುಭಕರ, ಗೋಪಾಲ ಶೆಟ್ಟಿ, ಪುಷ್ಪಾವತಿ, ಲೋಕೇಶ್, ವಿಜಯ ಅವರನ್ನು ಗೌರವಿಸಲಾಯಿತು. ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ದಿನೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

     

    Banking Cooperative Cooperative Department Cooperative Registrar Panchashakti Vividhoddesha Souharda Sahakara Sangha Shree Panchashakti Vividhoddesha Souharda Sahakari Sangha Mudubidire
    Previous Articleಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ
    Next Article ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    Related Posts

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026

    ಪಂಚಶಕ್ತಿ ವಿವಿಧೋದ್ದೇಶ ಸಹಕಾರಿಗೆ 13 ಲಕ್ಷ ರೂ. ಲಾಭ

    September 23, 2026

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.