Close Menu
    Top News

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ
    News

    ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    adminBy adminSeptember 10, 2026

    ಮಂಗಳೂರು: ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೯ನೇ ವಾರ್ಷಿಕ ಸಾಮಾನ್ಯ ಮಹಾಸಭೆ ಭಾನುವಾರ ಮಹಾದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸಭೆಯ ನೋಟೀಸನ್ನು ಚೈತ್ರ ಇವರು ಸಭೆಗೆ ಓದಿ ಹೇಳಿದರು. ಗತ ಸಾಲಿನ ನಡಾವಳಿಯನ್ನು ಸಂಸ್ಥೆಯ ನೌಕರರಾದ ಸವಿತಾ ಶೆಟ್ಟಿ ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. 2025-26ನೇ ಸಾಲಿನ ಖರ್ಚು ವೆಚ್ಚಗಳ ವರದಿಯನ್ನು ಸಂಸ್ಥೆಯ ನೌಕರರಾದ ಅಕ್ಷತಾ ಎನ್ ಇವರು ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. ವಾರ್ಷಿಕ ವರದಿಯನ್ನು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಹೇಮಚಂದ್ರ ಸಭೆಗೆ ಮಂಡಿಸಿ ಸಭೆಯಿಂದ ಒಮ್ಮತದ ಅನುಮೋದನೆಯನ್ನು ಪಡೆದುಕೊಡರು.
    ಸಂಸ್ಥೆಯ 2025-26ನೇ ಸಾಲಿನಲ್ಲಿ ಬಜೆಟಿಗಿಂತ ಹೆಚ್ಚಾದ ಮೊತ್ತಗಳಿಗೆ ಮತ್ತು 2026-27ನೇ ಶಾಲಿನ ಮುಂಗಡ ಪತ್ರವನ್ನು ಸಂಸ್ಥೆಯ ಉಪಾಧ್ಯಕ್ಷರಾದ ನಿತಿನ್ ಎ ಇವರು ಮಂಡಿಸಿದರು. ನಿವ್ವಳ ಲಾಭದ ವಿಂಗಡನೆಯನ್ನು ಸಭೆಗೆ ಮಂಡಿಸುತ್ತಾ ಪ್ರಸ್ತುತ ಶೇ. 7 ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಿರುವುದನ್ನು ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಮಂಡಿಸಿದರು. ಕಾರ್ಯಕ್ರಮದಲ್ಲಿ ನಮ್ಮಸಂಸ್ಥೆಯ ವತಿಯಿಂದ ಸದಸ್ಯರ ಮಕ್ಕಳು  ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ 80% ಗಿಂತ ಅಧಿಕ ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ರಾಜೇಶ್ ಎಚ್ ಜಲ್ಲುಗುಡ್ಡೆ, ಕೆ ಪಿ ಬಾಲಚಂದ್ರ ಪೆರ್ಲ, ತಾರಾನಾಥ್ ಜಿ ಪಡೀಲ್, ರಾಜೇಶ್ ಶೆಟ್ಟಿ , ವಿಜಯ್ ಕುಮಾರ್ ಶೆಟ್ಟಿ, ತಾರಾನಾಥ್ ಕರ್ಮಾರ್, ದಯಾನಂದ ಹೆಗ್ಡೆ ಪಾಲ್ಗೊಂಡಿದ್ದರು , ವಂದನಾರ್ಪಣೆಯನ್ನು ನಿರ್ದೇಶಕರಾದ ಕೆ ಪಿ ಬಾಲಚಂದ್ರ ಪೆರ್ಲ ನೀಡಿದರು.

    Co Operative ministry Cooperative Cooperative Department Hemachandra Swastik Souharda Society Valsaraj
    Previous Articleಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಹಾಸಭೆ; ನೂತನ ಸಭಾಭವನದ 3ಡಿ ಅನಾವರಣ, ಸಾಧಕರಿಗೆ ಸನ್ಮಾನ
    Next Article ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    Related Posts

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.