ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟದ ವಾರ್ಷಿಕ ಮಹಾಸಭೆಯು ಸೆ.19ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಗಂಟೆಗೆ ಉದಯ ಸಹಕಾರ ಭವನ ಹನುಮಂತನಗರ ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಎಲ್ಲರೂ ಪಾಲ್ಗೊಳ್ಳುವಂತೆ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ವೈ.ಕುಮಾರ್, ಉಪಾಧ್ಯಕ್ಷರಾಗಿ ಎಸ್.ಎನ್ ಶಂಕರಮೂರ್ತಿ, ನಿರ್ದೇಶಕರಾಗಿ ಎನ್.ಚಂದ್ರಶೇಖರ್, ಬಿ.ಎನ್ ನಾಗಮಣಿ, ಟಿ.ಹೆಚ್ ಕರಿಯಪ್ಪ, ಹೆಚ್.ಕೆ ಶ್ರೀನಿವಾಸ್, ಎ.ಚಿಕ್ಕಯ್ಯ, ಎ.ಎಸ್ ಜಯಕುಮಾರ್, ಎಚ್.ವಿ ಕುಮಾರ್ ಮೂರ್ತಿ, ಇ.ಎಸ್ ನಟರಾಜ್, ಎಂ.ವಿ ರಂಗನಾಥ್, ಎಸ್.ಲಿಂಗೇಶ್ ಕುಮಾರ್, ಜಿ.ಕೃಷ್ಣಾ ರೆಡ್ಡಿ(ವೃತ್ತಿಪರ ನಿರ್ದೇಶಕರು) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎಂ.ಎಚ್ ಕವಿತಾ ಅವರಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


