News ಗೋಕಾಕದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸವ ಸಂಭ್ರಮBy adminAugust 19, 2026 “25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಧ್ಯೇಯದೊಂದಿಗೆ ಆಗಸ್ಟ್ 23ರಂದು ವಿಶೇಷ ಕಾರ್ಯಕ್ರಮ ಗೋಕಾಕ: ಗೋಕಾಕ ನಗರದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್…