News ವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳುBy adminJuly 1, 2026 ಮೈಸೂರು: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ವಿಶೇಷ ಸಹಕಾರ ಸಪ್ತಾಹ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮತ್ತು…