Close Menu
    Top News

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ
    News

    ದಕ್ಷಿಣ ಕನ್ನಡ ಹಾಲು ಒಕ್ಕೂಟ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪ ಬಿಡುಗಡೆ

    adminBy adminAugust 14, 2026

    ಮಂಗಳೂರು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 10 ಎಂ.ಎಲ್ ನಂದಿನಿ ತುಪ್ಪವನ್ನು ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರಿ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಉಡುಪಿ ಜಿಲ್ಲೆಯ ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಗುರುವಾರ ಬಿಡುಗಡೆ ಮಾಡಿದರು.

    https://chat.whatsapp.com/FCEnlTkAKCC0MGPhXtX4i4
    ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಉಪಾಧ್ಯಕ್ಷರಾದ ಉದಯ ಎಸ್.ಕೋಟ್ಯಾನ್, ನಿರ್ದೇಶಕರಾದ ಸುಚರಿತ ಶೆಟ್ಟಿ, ಮಂಜಯ್ಯ ಶೆಟ್ಟಿ, ಮಮತಾ ಆರ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ರವಿರಾಜ ಉಡುಪ ಹಾಗೂ ದ.ಕ.ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾರ್‌ ರೈ ಬಾಲ್ಯೊಟ್ಟು, ಎಸ್‌ಸಿಡಿಸಿಸಿ  ಬ್ಯಾಂಕ್ ನಿರ್ದೇಶಕರು ಉಪಸ್ಥಿತರಿದ್ದರು. 10 ಎಂ.ಎಲ್‌ನ ನಂದಿನಿ ತುಪ್ಪ ಪ್ರತಿ ಪ್ಯಾಕೆಟ್‌ಗೆ ರೂಪಾಯಿ 10ರಂತೆ ಗ್ರಾಹಕರಿಗೆ ಲಭ್ಯವಾಗಲಿದೆ.

    Dr.M.N.Rajendra Kumar Nandini Ghee 10 ML Pack Nandini Milk Raviraj Hegde Ucchila Shree Mahalakshmi Temple
    Previous Articleಸಹಕಾರ ಸಂಸ್ಥೆಗಳ ಏಳಿಗೆಗೆ ಎಲ್ಲರ ಬೆಂಬಲ ಅಗತ್ಯ
    Next Article ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯ

    Related Posts

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026

    ತರಬೇತಿ ಆಯೋಜನೆಯಿಂದ ಹೈನುಗಾರರಿಗೆ ಸಹಕಾರ

    September 30, 2026

    ಲಾತೂರ್ ಡಿಸಿಸಿ ಬ್ಯಾಂಕ್ ನಿರ್ದೇಶಕರ ವಿರುದ್ದ ಆರ್‌ಬಿಐ ಕ್ರಮ: ಸಚಿವ ಬಾಬಾಸಾಹೇಬ್ ಪಾಟೀಲ್ ಹೈಕೋರ್ಟ್ ಮೊರೆ

    September 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.