ಸುಳ್ಯ: ಸಹಕಾರ ಸಪ್ತಾಹ ಅಂಗವಾಗಿ ನವೆಂಬರ್ 14ರಂದು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಸಹಕಾರಿ ಕ್ರೀಡೋತ್ಸವ ಭಾನುವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಬಜಪ್ಪಿಲ ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರ ಮನೆ ಸಹಕಾರಿ ಕ್ರೀಡಾಕೂಟ ಉದ್ಘಾಟಿಸಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ವಿಷ್ಣು ಭಟ್ ಮೂಲೆತೋಟ, ಕನಕಮಜಲು ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಕಾಮತ್, ಕೊಲ್ಲಮೊಗ್ರ -ಹರಿಹರ ಸಹಕಾರ ಸಂಘದ ಡಾ.ಸೋಮಸುಂದರ್ ಕಟ್ಟೆಮನೆ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಪುರುಷೋತ್ತಮ ಕಾಡುಸೊರಂಜ, ಮಾಜಿ ಅಧ್ಯಕ್ಷ ರಾಮಕೃಷ್ಣ ಪೇರಾಲುಗುತ್ತು, ಮಾಜಿ ಸಿಇಒ ಅನಂತಕೃಷ್ಣ ಚಾಕೋಟೆ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಿಇಒ ಉದಯ ಕುಮಾರ್ ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಹಕಾರ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಕ್ರೀಡಾಕೂಟ ನಡೆದವು.
ಫಲಿತಾಂಶ
ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಗೆ
30 ಗಜಗಳ ಕ್ರಿಕೆಟ್ ಪಂದ್ಯ
ಪ್ರಥಮ : ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ
ದ್ವಿತೀಯ : ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಗುತ್ತಿಗಾರು
ಹಗ್ಗಜಗ್ಗಾಟ
ಪ್ರಥಮ : ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಸುಳ್ಯ
ದ್ವಿತೀಯ : ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ
ಶಾಟ್‌ಪುಟ್ ಪುರುಷರ ವಿಭಾಗ
ಪ್ರಥಮ : ಪ್ರಸನ್ನ ಎಸ್ ಎನ್(ನೆಲ್ಲೂರು ಕಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ನೆಲ್ಲೂರು ಕೆಮ್ರಾಜೆ)
ದ್ವಿತೀಯ: ಚರಣ್ (ಗುತ್ತಿಗಾರು ಪಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಗುತ್ತಿಗಾರು)
ತೃತೀಯ : ಪ್ರದೀಪ (ಹರಿಹರ ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಹರಿಹರ ಕೊಲ್ಲಮೊಗ್ರು)
ಶಾಟ್‌ಪುಟ್ ಮಹಿಳೆಯರ ವಿಭಾಗ
ಪ್ರಥಮ : ಮೋಕ್ಷಿತಾ (ಲ್ಯಾಂಪ್ಸ್ ಸುಳ್ಯ)
ದ್ವಿತೀಯ : ಯಶೋದಾ (ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಸುಳ್ಯ)
ತೃತೀಯ ತುಳಸಿನಿ ದೇವರಗುಂಡ (ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ಲಕ್ಕಿ ಗೇಮ್
ಪ್ರಥಮ : ಕಮಲ ಕೆ (ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ದ್ವಿತೀಯ : ಲತಾಶ್ರೀ (ಲ್ಯಾಂಪ್ಸ್ ಸುಳ್ಯ)
ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ
ಹಗ್ಗಜಗ್ಗಾಟ ಪುರುಷರ ವಿಭಾಗ
ಪ್ರಥಮ : ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ
ದ್ವಿತೀಯ : ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ
ಹಗ್ಗಜಗ್ಗಾಟ ಮಹಿಳೆಯರ ವಿಭಾಗ
ಪ್ರಥಮ : ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ
ದ್ವಿತೀಯ : ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ
ಶಾಟ್‌ಪುಟ್ ಪುರುಷರ ವಿಭಾಗ
ಪ್ರಥಮ : ಸಂದೀಪ್ (ಹರಿಹರ ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ದ್ವಿತೀಯ : ಯಶವಂತ (ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ತೃತೀಯ: ಪ್ರಸನ್ನ (ನೆಲ್ಲೂರು ಕೆಮ್ರಾಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ಶಾಟ್‌ಪುಟ್ ಮಹಿಳೆಯರ ವಿಭಾಗ
ಪ್ರಥಮ : ಜನನಿ ಪೇರಾಲು (ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ದ್ವಿತೀಯ: ಶ್ರುತಿ ಸಂಪಾಜೆ (ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ತೃತೀಯ: ಪ್ರಿಯಾ ಮಂಡೆಕೋಲು (ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ಲಕ್ಕಿ ಗೇಮ್
ಪ್ರಥಮ : ಪ್ರಿಯಾ (ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)
ದ್ವಿತೀಯ : ರೇಖಾ ಸಂಪಾಜೆ (ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ)









