Close Menu
    Top News

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    October 24, 2026

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026

    ನಾಳೆ ಮರೋಳಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 116ನೇ ಉಚಿತ ವೈದ್ಯಕೀಯ ಶಿಬಿರ

    October 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ
    News

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    adminBy adminOctober 24, 2026

    ಸುಳ್ಯ: 73ನೇ ಜಿಲ್ಲಾಮಟ್ಟದ ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಆರೋಗ್ಯಕರ ಜೀವನಕ್ಕೆ ಮ್ಯಾರಥಾನ್‌ ಒಂದು ಹೆಜ್ಜೆ ಎಂಬ ಧ್ಯೇಯವಾಕ್ಯದಡಿಯಲ್ಲಿ ಅಕ್ಟೋಬರ್‌ 25ರ ಭಾನುವಾರ (ನಾಳೆ) ಮ್ಯಾರಥಾನ್‌ ಸ್ಪರ್ಧೆ ಆಯೋಜಿಸಲಾಗಿದೆ.

    https://chat.whatsapp.com/FCEnlTkAKCC0MGPhXtX4i4
    ಸ್ಪರ್ಧೆಯು ಬೆಳಗ್ಗೆ 7 ಗಂಟೆಗೆ ಮಂಡೆಕೋಲು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರಾದ ಸುರೇಶ್‌ ಕಣೆಮರಡ್ಕ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

     

    Banking Co Operative ministry Cooperative Mandekolu Pacs Marathon Sahakara Saptaha Sahakara Spandana Suresh Kanemaradka
    Previous Articleಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    Related Posts

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026

    ನಾಳೆ ಮರೋಳಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 116ನೇ ಉಚಿತ ವೈದ್ಯಕೀಯ ಶಿಬಿರ

    October 24, 2026

    ದೇಶಾದ್ಯಂತ 55,500ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಜಿಟಲ್ ಸೇವಾಕೇಂದ್ರಗಳಾಗಿ ಪರಿವರ್ತನೆ

    October 23, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    October 24, 2026

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026

    ನಾಳೆ ಮರೋಳಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 116ನೇ ಉಚಿತ ವೈದ್ಯಕೀಯ ಶಿಬಿರ

    October 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.