Close Menu
    Top News

    ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ

    October 14, 2026

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    October 14, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ
    News

    ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ

    adminBy adminOctober 14, 2026

    ಹಳೆಯಂಗಡಿ: ಹಳೆಯಂಗಡಿಯ ಹರಿಓಂ ಬಿಲ್ಡಿಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆಯು ಉಡುಪಿಯಲ್ಲಿ ಅಕ್ಟೋಬರ್‌ 25ರಂದು ಉದ್ಘಾಟನೆಗೊಳ್ಳಲಿದೆ.

    https://chat.whatsapp.com/FCEnlTkAKCC0MGPhXtX4i4
    ಉಡುಪಿಯ ಸನಿಲ್‌ ಪ್ಲಾಜಾದಲ್ಲಿ ಬೆಳಗ್ಗೆ 10.30ಕ್ಕೆ ಮೂಲ್ಕಿ ಅರಮನೆಯ ಅರಸರಾದ ಎಂ.ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್‌ ದೀಪ ಪ್ರಜ್ವಲನೆ ಮಾಡಲಿದ್ದು, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜ ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಿಥನ್‌ ರೈ ಕಂಪ್ಯೂಟರ್‌ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರೂ, ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರೂ ಆಗಿರುವ ಡಾ.ಐಕಳಬಾವ ದೇವಿಪ್ರಸಾದ್‌ ಶೆಟ್ಟಿಯವರು ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್‌, ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಸರಸ್ವತಿ ಕೋ ಆಪರೇಟಿವ್‌ ಸೊಸೈಟಿ ಪಡುಕುತ್ಯಾರ್‌ ಇದರ ಅಧ್ಯಕ್ಷರಾದ ಬಿ.ಸೂರ್ಯಕುಮಾರ್‌, ಉಡುಪಿಯ ಲೊಂಬಾರ್ಡ್‌ ಮೆಮೋರಿಯಲ್‌ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶೀಲ್‌ ಜತ್ತನ್ನ, ಹೈಟೆಕ್‌ ಮೆಡಿಕೇರ್‌ ಹಾಸ್ಪಿಟಲ್‌ನ ಎಂ.ಡಿ. ಡಾ.ಟಿ.ಎಸ್‌ ರಾವ್‌, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ್‌ ದೇವಾಡಿಗ, ಹೋಮಿಯೋಪಥಿಕ್‌ ಪಿಸಿಶಿಯನ್‌ ಡಾ.ಬೆರಿಲ್‌ ಎ.ಬೆರ್ನಾಡ್‌, ಸನಿಲ್‌ ಪ್ಲಾಜಾ ಕಟ್ಟಡದ ಮಾಲೀಕರಾದ ಶಂಭು ಎ.ಸನಿಲ್‌ ಭಾಗವಹಿಸಲಿದ್ದಾರೆ.


    ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಎಚ್‌.ವಸಂತ್‌ ಬೆರ್ನಾರ್ಡ್‌, ಉಪಾಧ್ಯಕ್ಷರಾದ ವಿಜಯ ಕುಮಾರ್‌ ಸನಿಲ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್‌ ಪೂಜಾರಿ, ನಿರ್ದೇಶಕರಾದ ಉಮಾನಾಥ ಜೆ.ಶೆಟ್ಟಿಗಾರ್‌, ಧನಂಜಯ ಮಟ್ಟು, ಗೌತಮ್‌ ಜೈನ್‌, ಗಣೇಶ್‌ ಪ್ರಸಾದ್‌ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್‌, ಡಾ.ಶೆರಿಲ್‌ ಅಯೋನಾ ಐಮನ್‌, ರೇಖಾ ಶೆಟ್ಟಿ, ಹರೀಶ್‌ ಎನ್‌.ಪುತ್ರನ್‌, ನವೀನ್‌ ಸಾಲ್ಯಾನ್‌ ಪಂಜ, ಮೋಹನದಾಸ್‌, ಅನಿಲ್‌ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

     

    Abhayachandra Jain Co Operative ministry Cooperative Cooperative Registrar Deviprasad Shetty Belapu Mulki Seeme Arasa Dugganna Savantha Priyadarshini Co Operative Society Haleyangadi Sanil Plaza Udupi Vinaya Kumar Sorake
    Previous Articleಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    Related Posts

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    October 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ

    October 14, 2026

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    October 14, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.