Close Menu
    Top News

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ
    News

    ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ

    adminBy adminSeptember 22, 2026

    ಉಡುಪಿ: ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಕಟಪಾಡಿ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಕಟಪಾಡಿ ಎ ಆರ್ ಕಾಮತ್ ಮೆಮೋರಿಯಲ್ ಹಾಲ್ ಆವರಣದಲ್ಲಿ ಕೆ.ಸತ್ಯೇಂದ್ರ ಪೈಯವರ ಅಧ್ಯಕ್ಷತೆಯಲ್ಲಿ ಜರುಗಿತು.

    https://chat.whatsapp.com/FCEnlTkAKCC0MGPhXtX4i4
    ನಿರ್ದೇಶಕರಾದ ಸುದರ್ಶನ್ ಮಲ್ಯ ಸ್ವಾಗತ ಕೋರಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಶ್ರೀನಿವಾಸ್ ಶೆಣೈ, ವಿಜೇಂದ್ರ ಜಿ. ಭಟ್, ಗಣೇಶ್ ಕಿಣಿ ಮತ್ತು ನೀತಾ ಶೆಣೈ ಉಪಸ್ಥಿತರಿದ್ದರು. ಸದಸ್ಯರಿಗೆ ಶೇಕಡಾ 12 ಡಿವಿಡೆಂಡ್ ಘೋಷಿಸಲಾಯಿತು.

    Co Operative ministry Cooperative Cooperative Department Cooperative Registrar Satyendra Pai Shree Venkataramana Swamy Vividhoddesha Souharda Sahakari Sangha Katapadi Sudarshan Malya
    Previous Articleಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ
    Next Article ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    Related Posts

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.