Close Menu
    Top News

    ಎನ್‌ಸಿಯುಐ ಆಡಳಿತ ಮಂಡಳಿಗೆ ಜಿ.ಟಿ. ದೇವೇಗೌಡ, ಅಗಡಿ ಅಶೋಕ್ ಅವಿರೋಧ ಆಯ್ಕೆ

    July 8, 2026

    ಪ್ರವರ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ

    July 8, 2026

    ಜುಲೈ 13ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನೆ

    July 8, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರವರ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ
    News

    ಪ್ರವರ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ

    adminBy adminJuly 8, 2026

    ಬೆಳ್ತಂಗಡಿ: ಪ್ರವರ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಪ್ರಥಮ ವಾರ್ಷಿಕ ಮಹಾಸಭೆ ಜುಲೈ 4ರಂದು ಸೊಸೈಟಿಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ರಾಜಿತ್‌ ರೈ ಟಿ.ಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್‌ ಕುಮಾರ್‌ ಶೆಟ್ಟಿ ವರದಿ ಮಂಡನೆ ಮಾಡಿದರು. ಸಂಘದ ಸಿಬ್ಬಂದಿ ಸ್ವಾತಿ ಸಭೆಯ ನೋಟಿಸ್‌ ಓದಿದರು. ಸಿಬ್ಬಂದಿ ಅನುಷಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಪ್ರೇಮ್ ರೋಷಲ್ ಡಿಸೋಜ ಸ್ವಾಗತಿಸಿ, ವಂದಿಸಿದರು.

    Pravara Souharda Co Operative Society Beltangady Prem Roshel Dsouza Raajith Rai T.C
    Previous Articleಜುಲೈ 13ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನೆ
    Next Article ಎನ್‌ಸಿಯುಐ ಆಡಳಿತ ಮಂಡಳಿಗೆ ಜಿ.ಟಿ. ದೇವೇಗೌಡ, ಅಗಡಿ ಅಶೋಕ್ ಅವಿರೋಧ ಆಯ್ಕೆ

    Related Posts

    ಎನ್‌ಸಿಯುಐ ಆಡಳಿತ ಮಂಡಳಿಗೆ ಜಿ.ಟಿ. ದೇವೇಗೌಡ, ಅಗಡಿ ಅಶೋಕ್ ಅವಿರೋಧ ಆಯ್ಕೆ

    July 8, 2026

    ಜುಲೈ 13ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನೆ

    July 8, 2026

    ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದಿಂದ ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಗೌರವಾಭಿನಂದನೆ

    July 7, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಎನ್‌ಸಿಯುಐ ಆಡಳಿತ ಮಂಡಳಿಗೆ ಜಿ.ಟಿ. ದೇವೇಗೌಡ, ಅಗಡಿ ಅಶೋಕ್ ಅವಿರೋಧ ಆಯ್ಕೆ

    July 8, 2026

    ಪ್ರವರ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ

    July 8, 2026

    ಜುಲೈ 13ರಂದು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನೆ

    July 8, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.