Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌
    News

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    adminBy adminMarch 6, 2026

    ಮಂಗಳೂರು: ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಭಾನುವಾರ ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ವತಿಯಿಂದ ನಡೆದ ಸಹಕಾರಿ ಕ್ರೀಡೋತ್ಸವದಲ್ಲಿ  ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

    https://chat.whatsapp.com/FCEnlTkAKCC0MGPhXtX4i4

    ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯ ಕ್ಯಾ.ಬ್ರಿಜೇಶ್‌ ಚೌಟ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಸುಧಾಕರ ರೈ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಿ.ಆರ್‌ ಪ್ರಸಾದ್‌, ಜನತಾ ಬಜಾರ್ ಅಧ್ಯಕ್ಷ ಪ್ರಸನ್ನ ಕೆ., ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ರಂಜನ್ ಮಿಜಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾರ್ಯದರ್ಶಿ ಸುರೇಶ್ ಆಳ್ವ ಮೊದಲಾದವರು ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಹಕಾರ ಭಾರತಿ ರಾಜ್ಯ ಸಹ ಕಾರ್ಯದರ್ಶಿ ಗಣೇಶ್‌ ಶೆಣೈ, ಮಂಗಳೂರು ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚರಣ್‌ರಾಜ್‌, ಸಂಘಟನಾ ಕಾರ್ಯದರ್ಶಿ ವಲ್ಸರಾಜ್‌, ಮಹಿಳಾ ಪ್ರಮುಖ್‌ ಮದಲಾಕ್ಷಿ ರೈ, ಸುಜಯ ಹೇಮಚಂದ್ರ, ಪ್ರಣವ ಸಹಕಾರಿ ಸಂಘದ ನಿರ್ದೇಶಕರಾದ ಸೋಮಪ್ಪ ನಾಯ್ಕ್‌, ದ.ಕ. ಕೋಳಿ ಸಾಕಣೆದಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್‌ ಮೊದಲಾದವರು ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದರು.

    ಫಲಿತಾಂಶ:

    ಕ್ರಿಕೆಟ್‌: ಪ್ರಥಮ: ಮಣಿನಾಲ್ಕೂರು ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ

    ದ್ವಿತೀಯ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ

    ತೃತೀಯ: ಅಳದಂಗಡಿ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ

    ವಾಲಿಬಾಲ್‌: ಪ್ರಥಮ: ವಿಜಯಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಗುರುವಾಯನಕೆರೆ

    ದ್ವಿತೀಯ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು

    ತೃತೀಯ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ

    ಪುರುಷರ ಹಗ್ಗಜಗ್ಗಾಟ: ಪ್ರಥಮ: ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌

    ದ್ವಿತೀಯ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ

    ತೃತೀಯ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು

    ಮಹಿಳೆಯರ ಹಗ್ಗಜಗ್ಗಾಟ: ಪ್ರಥಮ: ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು

    ದ್ವಿತೀಯ: ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ಮಂಗಳೂರು

    ತೃತೀಯ: ಕರಾವಳಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಮಂಗಳೂರು

    ತ್ರೋಬಾಲ್‌: ಪ್ರಥಮ: ಬಂಗಾಡಿ ಸಹಕಾರಿ ವ್ಯವಸಾಯ ಸಂಘ

    ದ್ವಿತೀಯ: ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌

    ತೃತೀಯ: ಕರಾವಳಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಮಂಗಳೂರು

    ಪುರುಷರ ೧೦೦ ಮೀ. ಓಟ (೩೫ ವಯೋಮಿತಿ) ಪ್ರಥಮ: ಜಯಕರ (ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ದ್ವಿತೀಯ: ಚರಣ್‌ (ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಳ್ಯ)

    ತೃತೀಯ: ವಿನೀತ್‌ (ನೀರುಮಾರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ)

    ಪುರುಷರ ೨೦೦ ಮೀ. ಓಟ (೩೫ -೫೦ ವಯೋಮಿತಿ) ಪ್ರಥಮ: ಸಂತೋಷ್‌ (ಸುಮಂಗಲಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಬಂಟ್ವಾಳ)

    ದ್ವಿತೀಯ: ರಾಕೇಶ್‌ ಹೆಗ್ಡೆ (ಅಳದಂಗಡಿ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ)

    ತೃತೀಯ: ವಿನಯ ಕುಮಾರ್‌ ರೈ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ಪುರುಷರ ೨೦೦ ಮೀ. ಓಟ (೩೫ ವಯೋಮಿತಿ) ಪ್ರಥಮ: ಜಯಕರ (ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ದ್ವಿತೀಯ: ಯಶ್ವಿತ್‌ (ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ಮಂಗಳೂರು)

    ತೃತೀಯ: ಶೈಲು (ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ)

    ಪುರುಷರ ೨೦೦ ಮೀ. ಓಟ (೩೫ -೫೦ ವಯೋಮಿತಿ)

    ಪ್ರಥಮ: ಸಂತೋಷ್‌ (ಸುಮಂಗಲಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಬಂಟ್ವಾಳ)

    ದ್ವಿತೀಯ: ಪ್ರವೀಣ್‌ ಭಕ್ತ(ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ತೃತೀಯ: ಸಂದೇಶ್‌ (ಬಂಟ್ವಾಳ ಕೃಷಿ ಪತ್ತಿನ ಸಹಕಾರ ಸಂಘ)

    ಮಹಿಳೆಯರ ೧೦೦ ಮೀ. ಓಟ (೩೫ ವಯೋಮಿತಿ)

    ಪ್ರಥಮ: ಹರಿಣಾಕ್ಷಿ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ದ್ವಿತೀಯ: ಸಮೀಕ್ಷಾ (ಬಂಗಾಡಿ ಸಹಕಾರಿ ವ್ಯವಸಾಯ ಸಂಘ)

    ತೃತೀಯ: ಅಕ್ಷತಾ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ಮಹಿಳೆಯರ ೧೦೦ ಮೀ. ಓಟ (೩೫ -೫೦ ವಯೋಮಿತಿ)

    ಪ್ರಥಮ: ಗೀತಾ ದೇವಾಡಿಗ (ಚಿತ್ರಾಪು ಹಾಲು ಉತ್ಪಾದಕರ ಸಹಕಾರ ಸಂಘ ಮೂಲ್ಕಿ)

    ದ್ವಿತೀಯ: ದಿವ್ಯಾ (ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಮಂಗಳೂರು)

    ತೃತೀಯ: ಭುವನೇಶ್ವರಿ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ಮಹಿಳೆಯರ ೨೦೦ ಮೀ. ಓಟ (೩೫ ವಯೋಮಿತಿ) ಪ್ರ

    ಥಮ: ಹರಿಣಾಕ್ಷಿ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ದ್ವಿತೀಯ: ಸಮೀಕ್ಷಾ (ಬಂಗಾಡಿ ಸಹಕಾರಿ ವ್ಯವಸಾಯ ಸಂಘ)

    ತೃತೀಯ: ಅಕ್ಷತಾ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ಮಹಿಳೆಯರ ೨೦೦ ಮೀ. ಓಟ (೩೫ -೫೦ ವಯೋಮಿತಿ)

    ಪ್ರಥಮ: ಗೀತಾ ದೇವಾಡಿಗ (ಚಿತ್ರಾಪು ಹಾಲು ಉತ್ಪಾದಕರ ಸಹಕಾರ ಸಂಘ ಮೂಲ್ಕಿ)

    ದ್ವಿತೀಯ: ಸುಮಂಗಲಾ ಕೆ (ವಿಜಯಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ) ತೃತೀಯ: ವಿನೋದಿನಿ (ಕ್ಯಾಂಪ್ಕೋ ಚಾಕ್‌ಲೇಟ್‌ ಘಟಕ ಕಾವು ಪುತ್ತೂರು)

    ಮಹಿಳೆಯರ ೫೦ ವರ್ಷ ಮೇಲ್ಪಟ್ಟವರ ನಿಧಾನ ನಡಿಗೆ;

    ಪ್ರಥಮ: ಧನಲಕ್ಷ್ಮೀ (ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಮಂಗಳೂರು)

    ದ್ವಿತೀಯ: ಸವಿತಾ (ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ)

    ತೃತೀಯ: ಜಾನೆಟ್‌ ರೊಸಾರಿಯೋ (ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ಪುರುಷರ ೫೦ ವರ್ಷ ಮೇಲ್ಪಟ್ಟವರ ನಿಧಾನ ನಡಿಗೆ:

    ಪ್ರಥಮ: ವಿಶ್ವನಾಥ್‌ ಕೆ.ಎಸ್‌ (ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ದ್ವಿತೀಯ: ಭಾಸ್ಕರ ಎಂ (ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು)

    ತೃತೀಯ: ವಸಂತ್‌ (ಸುಮಂಗಲಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಬಂಟ್ವಾಳ)

    ರಸಪ್ರಶ್ನೆ:

    ಪ್ರಥಮ: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘ

    ದ್ವಿತೀಯ: ಪ್ರಣವ ಸೌಹಾರ್ದ ಸಹಕಾರಿ ಸಂಘ ಯೆಯ್ಯಾಡಿ

    ತೃತೀಯ: ವಿಟ್ಲ ಗ್ರಾಮೀಣ ಸಹಕಾರಿ ಸಂಘ

     

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

     

    Fish Mark Sahakari Kreedotsava Southa Canara Udupi District Co Operative Fish Market Federation
    Previous Articleಸುಕೋ ಬ್ಯಾಂಕ್, ಕಿಷ್ಕಿಂಧಾ ವಿಶ್ವವಿದ್ಯಾಲಯ ‘ಜ್ಞಾನ ವಿನಿಮಯ’ ಒಪ್ಪಂದ
    Next Article ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸುಕೋ ಬ್ಯಾಂಕ್, ಕಿಷ್ಕಿಂಧಾ ವಿಶ್ವವಿದ್ಯಾಲಯ ‘ಜ್ಞಾನ ವಿನಿಮಯ’ ಒಪ್ಪಂದ

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.