Close Menu
    Top News

    ನಿರ್ದೇಶಕರ ಅಧಿಕಾರಾವಧಿ ಕೇಸು ವಿಚಾರಣೆ ಮತ್ತೆ ಮುಂದೂಡಿಕೆ: ಆಗಸ್ಟ್ 14ಕ್ಕೆ ದಿನಾಂಕ ನಿಗದಿ

    August 7, 2026

    ಸಹಕಾರ ಸಂಘಗಳ ಠೇವಣಿ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

    August 7, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದಿಂದ ನಾಲ್ಯಪದವು ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

    August 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆಗಸ್ಟ್‌ 9ರಂದು ಭಗವತೀ ಸಹಕಾರ ಬ್ಯಾಂಕ್‌ನ 50ನೇ ವಾರ್ಷಿಕ ಮಹಾಸಭೆ
    News

    ಆಗಸ್ಟ್‌ 9ರಂದು ಭಗವತೀ ಸಹಕಾರ ಬ್ಯಾಂಕ್‌ನ 50ನೇ ವಾರ್ಷಿಕ ಮಹಾಸಭೆ

    adminBy adminAugust 6, 2026

    ಮಂಗಳೂರು: 1977ರಲ್ಲಿ ಕಾರ್ಯಾರಂಭ ಮಾಡಿರುವ ಭಗವತೀ ಸಹಕಾರ ಬ್ಯಾಂಕಿನ 50ನೇ ವಾರ್ಷಿಕ ಮಹಾಸಭೆಯು ಆಗಸ್ಟ್‌ 9ರಂದು ಭಾನುವಾರ ಬೆಳಗ್ಗೆ 10.30ರಿಂದ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಕೂಟಕ್ಕಳ ಆಡಿಟೋರಿಯಂನಲ್ಲಿ ನಡೆಯಲಿದೆ.

    https://chat.whatsapp.com/FCEnlTkAKCC0MGPhXtX4i4
    ಮಂಗಳೂರಿನ ಜಪ್ಪು ಮೋರ್ಗನ್ಸ್‌ಗೇಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಗವತೀ ಸಹಕಾರ ಬ್ಯಾಂಕ್‌ಗೆ ಈ ಬಾರಿ ಸುವರ್ಣ ಮಹೋತ್ಸವ ವರ್ಷವಾಗಿದೆ. ವಾರ್ಷಿಕ ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುವಂತೆ ಬ್ಯಾಂಕಿನ ಅಧ್ಯಕ್ಷರಾದ ಮಾಧವ ಬಿ.ಎಂ, ಉಪಾಧ್ಯಕ್ಷರಾದ ದೇವದಾಸ್ ಕೊಲ್ಯ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಸುಷ್ಮಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    B.M Madhava Bhagavathi Sahakara Bank Devadas Kolya Kodialbail Kutakkala Auditorium
    Previous Articleರೆಪೋ ದರ ಬದಲಾವಣೆ ಇಲ್ಲ: ಶೇ.5.25ರಲ್ಲೇ ಮುಂದುವರಿಸಿದ ಆರ್‌ಬಿಐ
    Next Article ₹10,000 ಕೋಟಿ ಠೇವಣಿ ಅರ್ಹತೆ: ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ಪರವಾನಗಿಗೆ ದೇಶದಲ್ಲಿ ಕೇವಲ 3 ಸಹಕಾರಿ ಸಂಸ್ಥೆಗಳು!

    Related Posts

    ನಿರ್ದೇಶಕರ ಅಧಿಕಾರಾವಧಿ ಕೇಸು ವಿಚಾರಣೆ ಮತ್ತೆ ಮುಂದೂಡಿಕೆ: ಆಗಸ್ಟ್ 14ಕ್ಕೆ ದಿನಾಂಕ ನಿಗದಿ

    August 7, 2026

    ಸಹಕಾರ ಸಂಘಗಳ ಠೇವಣಿ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

    August 7, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದಿಂದ ನಾಲ್ಯಪದವು ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

    August 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಿರ್ದೇಶಕರ ಅಧಿಕಾರಾವಧಿ ಕೇಸು ವಿಚಾರಣೆ ಮತ್ತೆ ಮುಂದೂಡಿಕೆ: ಆಗಸ್ಟ್ 14ಕ್ಕೆ ದಿನಾಂಕ ನಿಗದಿ

    August 7, 2026

    ಸಹಕಾರ ಸಂಘಗಳ ಠೇವಣಿ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

    August 7, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದಿಂದ ನಾಲ್ಯಪದವು ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

    August 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.