Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » Chubbsafes and Steelage ಕಂಪನಿಯ ಚಾನಲ್‌ ಪಾರ್ಟ್‌ನರ್‌ ವಸುಧಾ ಆಟೋಮೇಶನ್‌ನ ಹುಬ್ಬಳ್ಳಿ ಡಿಸ್‌ಪ್ಲೇ ಸೆಂಟರ್‌ ನಾಳೆ ಉದ್ಘಾಟನೆ
    News

    Chubbsafes and Steelage ಕಂಪನಿಯ ಚಾನಲ್‌ ಪಾರ್ಟ್‌ನರ್‌ ವಸುಧಾ ಆಟೋಮೇಶನ್‌ನ ಹುಬ್ಬಳ್ಳಿ ಡಿಸ್‌ಪ್ಲೇ ಸೆಂಟರ್‌ ನಾಳೆ ಉದ್ಘಾಟನೆ

    adminBy adminFebruary 3, 2026

    ಹುಬ್ಬಳ್ಳಿ: ಸಹಕಾರಿ ಸಂಘಗಳು, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುರಕ್ಷಿತ ಮತ್ತು ದೀರ್ಘಕಾಲ ಬಾಳಿಕೆ ಬರುವ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ Chubbsafes and Steelage ಕಂಪನಿಯ ಚಾನಲ್‌ ಪಾರ್ಟ್‌ನರ್‌ ವಸುಧಾ ಆಟೋಮೇಶನ್‌ನ “ಗೇಟ್‌ವೇ ಆಫ್‌ ನಾರ್ತ್‌ ಕರ್ನಾಟಕ” ಹುಬ್ಬಳ್ಳಿ ಘಟಕದ ಶೋರೂಮ್‌ ಲೋಕಾರ್ಪಣಾ ಕಾರ್ಯಕ್ರಮ ನಾಳೆ (ಫೆ.4) ನಡೆಯಲಿದೆ.

    https://chat.whatsapp.com/FCEnlTkAKCC0MGPhXtX4i4
    ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಸ್ಟೇಶನ್‌ ರಸ್ತೆಯ ಲಕ್ಷ್ಮೀ ಬಾಲಕೃಷ್ಣ ಸ್ಕ್ವೇರ್‌ನ ಹರ್ಷ ಶೋರೂಮ್‌ನ ಕೆಳಗಿರುವ ಕರ್ನಾಟಕ ಕ್ಲಾತ್‌ ಸೆಂಟರ್‌ನ ಎದುರು ವಸುಧಾ ಆಟೋಮೇಶನ್‌ನ ಶೋರೂಮ್‌ ಉದ್ಘಾಟನೆಯಾಗಲಿದೆ. ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಜಿ.ನಂಜನ ಗೌಡ ಹಾಗೂ Gunnebo India Pvt.Ltd ಇದರ ಸೇಲ್ಸ್‌ ಆಂಡ್‌ ಸರ್ವೀಸ್‌ ಉಪಾಧ್ಯಕ್ಷರಾದ ವಿಶಾದ್‌ ಮಿಶ್ರಾ ಶೋರೂಮ್‌ ಲೋಕಾರ್ಪಣೆಗೊಳಿಸಲಿದ್ದಾರೆ.

    https://news.sahakaraspandana.in/wp-content/uploads/2026/01/WhatsApp-Video-2026-02-02-at-18.18.29.mp4

    2018ರಲ್ಲಿ ಸ್ಥಾಪಿತವಾದ ವಸುಧಾ ಆಟೋಮೇಶನ್ ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಉತ್ತಮ ಗುಣಮಟ್ಟದ ಸೆಕ್ಯುರಿಟಿ ಪ್ರಾಡಕ್ಟ್ಸ್‌ಗಳ ವಿಶ್ವಾಸಾರ್ಹ ಪೂರೈಕೆದಾರರಾಗಿದ್ದು, ಗ್ರಾಹಕರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಸ್ಟ್ರಾಂಗ್‌ರೂಮ್ ಬಾಗಿಲುಗಳು (Strong Room Doors), ಜುವೆಲ್ಲರಿ ಲಾಕರ್‌ಗಳು (Jewellery Lockers), ಗೋಲ್ಡ್‌ ಲೋನ್‌ ಸೇಫ್‌ಗಳು (Gold Loan Safe), ಸೇಫ್‌ ಡೆಪಾಸಿಟ್‌ ಲಾಕರ್‌ಗಳು (Safe Deposit Lockers), ಕ್ಯಾಶ್‌ ಸೇಫ್‌ ಲಾಕರ್‌ಗಳು (Cash Safe Lockers), ಎಫ್‌ಆರ್‌ಎಫ್‌ಸಿ ಕ್ಯಾಬಿನೆಟ್‌ (FRFC Cabinet), ವಿಶ್ವದರ್ಜೆಯ ಬಿಐಎಸ್‌ ಸರ್ಟಿಫೈಡ್‌ ಸೇಫ್ಟಿ ಸೆಕ್ಯುರಿಟಿ ಪ್ರಾಡಕ್ಟ್‌ಗಳು (BIS Certified Safety Security Products), ಮೊಬೈಲ್‌ ಸ್ಟೋರೇಜ್‌ ಕಾಂಪ್ಯಾಕ್ಟರ್‌ ಸಿಸ್ಟಮ್‌ಗಳು (Mobile Storage Compactor Systems), ಕರೆನ್ಸಿ ಕೌಂಟಿಂಗ್ ಮೆಷಿನ್‌ (Currency Counting Machines) ಗಳನ್ನು ಈ ಸಂಸ್ಥೆಯು ಪೂರೈಸುತ್ತಿದೆ.
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9341281458, 8105741172.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    BIS Certified Safety Security Products Cash Safe Lockers Chubbsafes and Steelage Currency Counting Machines FRFC Cabinet Gateway Of North Karnataka Gold Loan Safe Gunnebo India Pvt.Ltd Hubballi Display Hubballi Station Road Jewellery Lockers Mobile Storage Compactor Systems Safe Deposit Lockers Strong Room Doors Vasudha Automation Vishad Mishra
    Previous Articleಸ್ವಚ್ಛತೆಯು ಜೀವನ ಶೈಲಿಯಾಗಲಿ
    Next Article ಇಂದು ಭಾರತ್ ಟ್ಯಾಕ್ಸಿಗೆ ಚಾಲನೆ, ಕಾರ್ಯಕ್ರಮ ನೇರಪ್ರಸಾರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.