News ಮಗಳ ಅಂಗಾಂಗ ದಾನ ಮಾಡಿದ ತಾಯಿಗೆ ಸಿದ್ದಕಟ್ಟೆ ಸಹಕಾರ ಸಂಘದಿಂದ ಗೌರವBy adminJanuary 27, 2026 ಬಂಟ್ವಾಳ: ಮೆದುಳಿನ ರಕ್ತಸ್ರಾವದಿಂದ ಕೋಮಾದ ಸ್ಥಿತಿಯಲ್ಲಿ ಇದ್ದ ತನ್ನ ಅವಿವಾಹಿತ ಮಗಳ ಅಂಗಾಂಗಗಳಾದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್ ಹಾಗೂ ಕಣ್ಣುಗಳನ್ನು ದಾನ ಮಾಡುವ ದಿಟ್ಟ ನಿರ್ಧಾರ…