News ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದು: ಅನುಸೂಯ ಕಾಜವBy adminJune 9, 2026 ಕುಪ್ಪೆಪದವು: ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸ್ವಸಹಾಯ ಸಂಘಗಳು ಪ್ರಮುಖವಾದ ಪಾತ್ರ ವಹಿಸಿದೆ ಎಂದು ನೇಸರ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರಾದ ಅನುಸೂಯ ಕಾಜವ ಕುಪ್ಪೆಪದವು ಹೇಳಿದರು.…