News ಅ.21ರಂದು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22ನೇ ಶಾಖೆ ಕಾಪುವಿನಲ್ಲಿ ಆರಂಭBy adminOctober 16, 2026 ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22ನೇ ಹವಾನಿಯಂತ್ರಿತ ನೂತನ ಶಾಖೆ ಕಾಪುವಿನಲ್ಲಿ ಅಕ್ಟೋಬರ್ 21ರಂದು ಬುಧವಾರ ಶುಭಾರಂಭಗೊಳ್ಳಲಿದೆ. https://chat.whatsapp.com/FCEnlTkAKCC0MGPhXtX4i4…