News ಶ್ರೀಶಾ ಸೌಹಾರ್ದ ಸಹಕಾರಿ ಸಂಸ್ಥೆಯಿಂದ ಕ್ಯಾ.ಪ್ರಾಂಜಲ್ ಸ್ಮರಣಾoಜಲಿ, 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ವೀಲ್ ಚೇರ್ ಕೊಡುಗೆBy adminSeptember 28, 2025 ಸಮಾಜಕ್ಕಾಗಿ ದುಡಿಯುವ, ದೇಶಸೇವೆ ಮಾಡುವ ಮನೋಭಾವವಿದ್ದರೆ ಅದುವೇ ಮಹಾನ್ ಸೇವೆ: ಪ್ರಾಂಜಲ್ ತಂದೆ ಎಂ ವೆಂಕಟೇಶ್ ಅಭಿಪ್ರಾಯ ಮಂಗಳೂರು: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಯಾಗಿ 25…