News ವಿಜಯ ಕ್ರೆಡಿಟ್ ಸೊಸೈಟಿ ಮಹಾಸಭೆ, ಶೇ.18 ಡಿವಿಡೆಂಡ್ ಘೋಷಣೆBy adminSeptember 22, 2025 ಬೆಳ್ತಂಗಡಿ: ಸಹಕಾರ ರಂಗದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಪ್ರಸಕ್ತ ಸಾಲಿನಲ್ಲಿ ವಿಜಯ ಕ್ರೆಡಿಟ್ ಸಹಕಾರಿ ಸಂಘವು ರೂ.1100 ಕೋಟಿ ವಾರ್ಷಿಕವ್ಯವಹಾರ ನಡೆಸಿದ್ದು, ರೂ.3.00 ಕೋಟಿ ನಿವ್ವಳ ಲಾಭ ಗಳಿಸಿದೆ.…