Close Menu
    Top News

    ಭಾರತ್ ಟ್ಯಾಕ್ಸಿ ಪ್ರಥಮ ಮೊದಲ ವಾರ್ಷಿಕ ಮಹಾಸಭೆ

    October 1, 2026

    ಅಕ್ಟೋಬರ್ 4ರಂದು ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಿಬ್ಬಂದಿ, ನಿರ್ದೇಶಕರ ಕಾರ್ಯತತ್ಪರತೆ ಕುರಿತು ಕ್ಲಸ್ಟರ್ ತರಬೇತಿ

    October 1, 2026

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಹವಾಮಾನ ಆಧಾರಿತ ಬೆಳೆ ವಿಮೆ ಆಗಸ್ಟ್‌ 14ರವರೆಗೆ ದಿನಾಂಕ ವಿಸ್ತರಣೆ
    News

    ಹವಾಮಾನ ಆಧಾರಿತ ಬೆಳೆ ವಿಮೆ ಆಗಸ್ಟ್‌ 14ರವರೆಗೆ ದಿನಾಂಕ ವಿಸ್ತರಣೆ

    adminBy adminAugust 8, 2026

    ಬಂಟ್ವಾಳ: ರಾಜ್ಯದ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಕೇಂದ್ರ ಕೃಷಿ ಇಲಾಖೆಯ ಆದೇಶದಂತೆ 2026 -27ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ ಮತ್ತು ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆಯ ಪ್ರೀಮಿಯಂ ಪಾವತಿಸುವ ದಿನಾಂಕವನ್ನು ಆಗಸ್ಟ್‌ 14ರ ತನಕ ವಿಸ್ತರಣೆ ಮಾಡಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.

    https://chat.whatsapp.com/FCEnlTkAKCC0MGPhXtX4i4
    ಇದರಿಂದ ಬೆಳೆ ವಿಮೆ ಪ್ರೀಮಿಯಂ ಪಾವತಿ ಮಾಡದ ರೈತರಿಗೆ ಮತ್ತೊಂದು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳೆ ವಿಮೆ ಪ್ರೀಮಿಯಂ ಪಾವತಿಸಲು ಬಾಕಿ ಉಳಿದಿರುವ ರೈತ ರು ವಿಮೆ ಪ್ರೀಮಿಯಂ ಕಂತನ್ನು ಇದೇ ತಿಂಗಳ 14ರ ಒಳಗೆ ಸಂಬಂಧಪಟ್ಟ ತಮ್ಮ ಕಾರ್ಯವ್ಯಾಪ್ತಿಯ ಪ್ರಾಥಮಿಕ ಕೃಇ ಪತ್ತಿನ ಸಹಕಾರ ಸಂಘಗಳಲ್ಲಿ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಲು ವಿನಂತಿಸಿದ್ದಾರೆ.

    Bele Vime Prabhakara Prabhu Siddakatte Prathamika Krushi Pattina Sahakara Sangha
    Previous Articleಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    Next Article ವಿದ್ಯೆಯಿಂದ ಜ್ಞಾನ ಹೆಚ್ಚಾಗಬೇಕೇ ಹೊರತು ಅಹಂಕಾರವಲ್ಲ

    Related Posts

    ಭಾರತ್ ಟ್ಯಾಕ್ಸಿ ಪ್ರಥಮ ಮೊದಲ ವಾರ್ಷಿಕ ಮಹಾಸಭೆ

    October 1, 2026

    ಅಕ್ಟೋಬರ್ 4ರಂದು ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಿಬ್ಬಂದಿ, ನಿರ್ದೇಶಕರ ಕಾರ್ಯತತ್ಪರತೆ ಕುರಿತು ಕ್ಲಸ್ಟರ್ ತರಬೇತಿ

    October 1, 2026

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಭಾರತ್ ಟ್ಯಾಕ್ಸಿ ಪ್ರಥಮ ಮೊದಲ ವಾರ್ಷಿಕ ಮಹಾಸಭೆ

    October 1, 2026

    ಅಕ್ಟೋಬರ್ 4ರಂದು ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಿಬ್ಬಂದಿ, ನಿರ್ದೇಶಕರ ಕಾರ್ಯತತ್ಪರತೆ ಕುರಿತು ಕ್ಲಸ್ಟರ್ ತರಬೇತಿ

    October 1, 2026

    ಸಂಘಗಳ ಬಲವರ್ಧನೆಗೆ ತರಬೇತಿ ಶಿಬಿರಗಳಿಂದ ಪಡೆದ ಮಾಹಿತಿಯ ಸದ್ವಿನಿಯೋಗ

    September 30, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.