Close Menu
    Top News

    ಆತ್ಮಶಕ್ತಿ ಸಹಕಾರಿ ಸಂಘದಿಂದ ಮೇ 10ರಂದು ಪಕ್ಷಿಕೆರೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ

    May 7, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ : 1.17 ಕೋಟಿ ರೂ. ಲಾಭ

    May 7, 2026

    ಒಂದು ವೋಟಿನಿಂದ ಸೋತ ತಮಿಳುನಾಡಿನ ಸಹಕಾರ ಸಚಿವ

    May 7, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಒಂದು ವೋಟಿನಿಂದ ಸೋತ ತಮಿಳುನಾಡಿನ ಸಹಕಾರ ಸಚಿವ
    News

    ಒಂದು ವೋಟಿನಿಂದ ಸೋತ ತಮಿಳುನಾಡಿನ ಸಹಕಾರ ಸಚಿವ

    adminBy adminMay 7, 2026

    ಮಂಗಳೂರು: ಚುನಾವಣೆಯಲ್ಲಿ ಚಲಾಯಿಸಲ್ಡುವ ಪ್ರತಿಯೊಂದು ಮತವೂ ಬಹು ಅಮೂಲ್ಯವಾದುದು ಎಂಬುದು ಎಲ್ಲ ಮತದಾನ ಪ್ರಕ್ರಿಯೆಗಳಲ್ಲೂ ಕೇಳಿ ಬರುವ ಮಾತು. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲೂ ಈ ಮಾತು ದೃಢಪಟ್ಟಿದೆ. ತಮಿಳುನಾಡಿನ ಸಹಕಾರ ಸಚಿವರಾಗಿದ್ದ ಕೆ.ಆರ್. ಪೆರಿಯಕುರುಪ್ಪನ್ ಅವರು ಕೇವಲ ಒಂದು ಮತದಿಂದ ಸೋತು ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಂಡಿರುವುದು ಐತಿಹಾಸಿಕ ದಾಖಲೆ ಎನಿಸಿದೆ.

    https://chat.whatsapp.com/FCEnlTkAKCC0MGPhXtX4i4
    ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಘೋಷಣೆಗೆ ಮೊದಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರದಲ್ಲಿತ್ತು. ಆ ಪಕ್ಷದ ಕೆ.ಆರ್. ಪೆರಿಯಕುರುಪ್ಪನ್ ಅವರು ಸಹಕಾರ ಸಚಿವರಾಗಿದ್ದರು. ಅವರ ಎದುರಾಳಿ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶ್ರೀನಿವಾಸ ಸೇತುಪತಿ ಆರ್. ಕೇವಲ ಒಂದೇ ಮತದ ಅಂತರದಲ್ಲಿ ಪೆರಿಯಕುರುಪ್ಪನ್ ಅವರನ್ನು ಸೋಲಿಸಿದರು. ತಿರುಪತ್ಪೆತೂರು ವಿಧಾನಸಭಾ ಕ್ಷೇತ್ರದಲ್ಲಿ  ಪೆರಿಯಕುರುಪ್ಪನ್ 83,374 ಮತಗಳನ್ನು ಪಡೆದರೆ, ಸೇತುಪತಿ 83,375 ಮತಗಳನ್ನು ಪಡೆದು ವಿಜಯಿಯಾದರು.

    Dravida Munnetra Kazhagam (DMK) K. R. Periyakaruppan Single Vote Tamil Nadu
    Previous Articleಸಹಕಾರ ವಲಯದಲ್ಲಿ ಪ್ರಮುಖ ಸುಧಾರಣೆ: ಲೆಕ್ಕಪರಿಶೋಧಕರ ಆಯ್ಕೆಗೆ ಜಿಲ್ಲೆಯ ಮಿತಿಯಿಲ್ಲ
    Next Article ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ : 1.17 ಕೋಟಿ ರೂ. ಲಾಭ

    Related Posts

    ಆತ್ಮಶಕ್ತಿ ಸಹಕಾರಿ ಸಂಘದಿಂದ ಮೇ 10ರಂದು ಪಕ್ಷಿಕೆರೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ

    May 7, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ : 1.17 ಕೋಟಿ ರೂ. ಲಾಭ

    May 7, 2026

    ಸಹಕಾರ ವಲಯದಲ್ಲಿ ಪ್ರಮುಖ ಸುಧಾರಣೆ: ಲೆಕ್ಕಪರಿಶೋಧಕರ ಆಯ್ಕೆಗೆ ಜಿಲ್ಲೆಯ ಮಿತಿಯಿಲ್ಲ

    May 7, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಆತ್ಮಶಕ್ತಿ ಸಹಕಾರಿ ಸಂಘದಿಂದ ಮೇ 10ರಂದು ಪಕ್ಷಿಕೆರೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ

    May 7, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ : 1.17 ಕೋಟಿ ರೂ. ಲಾಭ

    May 7, 2026

    ಒಂದು ವೋಟಿನಿಂದ ಸೋತ ತಮಿಳುನಾಡಿನ ಸಹಕಾರ ಸಚಿವ

    May 7, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.