ಬೆಂಗಳೂರು: ಬನವಾಸಿ ಸೌಹಾರ್ದ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಮಂಜುನಾಥ ಎನ್ ಮತ್ತು ಉಪಾಧ್ಯಕ್ಷರಾಗಿ ಬಾಬು ಎಸ್ ಕುಂಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ಆರ್.ಎಲ್ ವಿಮಲಾ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಗಳನ್ನು ನೆಡಸಿಕೊಟ್ಟರು. ನಿರ್ದೇಶಕರಾಗಿ ಅನಿಲ್ ಕುಮಾರ್ ಬಿ, ಚಂದ್ರಶೇಖರ ಅಕ್ಕಿ, ತುಳಸಿ ರಾಮ್ ಮೌರ್ಯ, ಡಿ.ಎಂ. ಭತ್ತದ, ಶೋಭಾರಾಣಿ ಎಂ, ರೂಪಶ್ರೀ, ಭೀಮಪ್ಪ, ಸಂಜೀವ ಕುಮಾರ್, ನಾರಾಯಣ ಸ್ವಾಮಿ ಹೆಚ್, ಸರೋಜ ಬಿ ಕೋಷ್ಠಿ, ಉಮೇಶಯ್ಯ ಎಂ ವಿ, ಮಾರೇಗೌಡ ಕೆ ಎನ್, ಶಿವಕುಮಾರ ಸ್ವಾಮಿ ಕೆ ಜಿ ಆಯ್ಕೆಯಾಗಿರುತ್ತಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

